ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಂತ್‌ ಅಂಬಾನಿ ಮದುವೆ ಸ್ಕ್ಯಾಂಡಲ್‌, ಮೆರವಣಿಗೆಯಲ್ಲಿ ಭಾಗವಹಿಸಲು ಹಣ ತೆಗೆದುಕೊಂಡಿದ್ದ ಅನನ್ಯಾ ಪಾಂಡೆ...!

ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ವಿವಾಹವೂ ಇಡೀ ವಿಶ್ವವೇ ಬೆರಗುಗೊಳಿಸುವಂತೆ ಮಾಡಿತ್ತು,ಪ್ರಪಂಚದ ಎಲ್ಲಾ ಭಾಗಗಳಿಂದ ಸೆಲೆಬ್ರಿಟಿಗಳು ಆಗಮಿಸಿದ್ದರು.ಇಷ್ಟು ದೊಡ್ಡ ಕಾರ್ಯಕ್ರಮವಾದ ಮೇಲೆ ಇದರ ಬಗ್ಗೆ ಗಾಸಿಪ್‌ ಗಳು ಹುಟ್ಟುಕೊಳ್ಳುವುದು ಸರ್ವೇ ಸಾಮನ್ಯ ವಿಷಯ.ಮದುವೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅನೇಕ ಸೆಲೆಬ್ರಿಟಿಗಳು ಹಣ ಪಡೆದಿದ್ದಾರೆ ಎಂದು ಇತ್ತೀಚೆಗೆ ಹೊಸ ವಿವಾದವೊಂದು ಸುದ್ದಿ ಮಾಡಿದೆ.ಅದರಲ್ಲಿ ಅನನ್ಯಾ ಪಾಂಡೆ ಹೆಸರು ಕೂಡ ಒಂದು.ಈ ವಿವಾದಕ್ಕೆ ಅನನ್ಯ ತೆರೆ ಎಳೆದಿದ್ದಾರೆ.ಅನಂತ್‌ ಹಾಗೂ ರಾಧಿಕ ನನ್ನ ಸ್ನೇಹಿತರಾಗಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ,ಅದಕ್ಕಾಗಿ ಸಂಭಾವನೆ ಪಡೆದಿಲ್ಲ ಎಂದಿದ್ದಾರೆ.ಸ್ನೇಹಿತೆಯ ಮದುವೆಯು ಹೃದಯದ ಸಂಬಂಧವಾಗಿದೆ ವ್ಯಾಪರದ ವ್ಯವಹಾರವಲ್ಲ ಎಂದಿದ್ದಾರೆ.ಜಗತ್ತಿನಲ್ಲಿ ಒಳ್ಳೆಯ ಸಂಬಂಧಗಳು ಇನ್ನೂ ಇವೆ ಅವೂ ಹಣದ ಮೇಲೆ ನಿಂತಿಲ್ಲ ಎಂದು ಅನನ್ಯಾ ಸ್ಟ್ರಾಂಗ್‌ ಆಗಿಯೇ ಉತ್ತರ ಕೊಟ್ಟಿದ್ದಾರೆ.

Edited By : Somashekar
PublicNext

PublicNext

20/09/2024 08:26 pm

Cinque Terre

42.46 K

Cinque Terre

0

ಸಂಬಂಧಿತ ಸುದ್ದಿ