ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಂಎಸ್ ಸುಬ್ಬುಲಕ್ಷ್ಮಿ ಅವರ 108ನೇ ಜನ್ಮದಿನಕ್ಕೆ ವಿಶಿಷ್ಟ ಗೌರವ ಸಲ್ಲಿಸಿದ ವಿದ್ಯಾಬಾಲನ್‌

ದಿವಂಗತ ಶಾಸ್ತ್ರೀಯ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 108ನೇ ಜನ್ಮ ದಿನದ ನಿಮಿತ್ತ ನಟಿ ವಿದ್ಯಾ ಬಾಲನ್ ಅದ್ಭುತ ಫೊಟೋ ಶೂಟ್‌ ಮೂಲಕ ಗೌರವ ಸಲ್ಲಿಸಿದ್ದಾರೆ.ಸಂಗೀತ ಕಚೇರಿಗಳಲ್ಲಿ ಗಾಯಕಿ ಉಡುವ ಕೆಲವು ಸೀರೆಗಳನ್ನು ಧರಿಸಿ ಕೈ ಯಲ್ಲಿ ವೀಣೆ ಹಿಡಿದು ಸಂಗೀತದಲ್ಲಿ ತಲ್ಲೀನವಾಗಿ ಹಾಡುವ ಪೊಟೋಗಳು ಇದಾಗಿವೆ.ಪಂಡಿತ್ ಜವಾಹರಲಾಲ್ ನೆಹರು ಇವರನ್ನು ʼಸಂಗೀತದ ರಾಣಿ' ಮತ್ತು ಸರೋಜಿನಿ ನಾಯ್ಡು ಅವರಿಂದ 'ಭಾರತದ ನೈಟಿಂಗೇಲ್' ಎಂದು ಹೆಸರು ಪಡೆದು ಪ್ರಖ್ಯಾತಿ ಪಡೆದುಕೊಂಡಿದ್ದ ಅದ್ಭುತ ಗಾಯಕಿಗೆ ಛಾಯಾಚಿತ್ರದ ಮೂಲಕ ಗೌರವ ನಮನ ಸಲ್ಲಿಸಲಾಗಿದೆ.ಎಂ.ಎಸ್. ಅಮ್ಮ ಸಂಗೀತ ಕಛೇರಿಗಳಿಗೆ 60 ಮತ್ತು 80 ರ ಪ್ರಾಯದ ನಡುವೆ ಧರಿಸುತ್ತಿದ್ದ ಸೀರೆಗಳ ಮಾದರಿಯನ್ನುವಿಧ್ಯಾ ಧರಿಸಿ, ಅವರಂತೆಯೇ ಕುಂಕುಮ, ಮೂಗು ಬೊಟ್ಟು,ಮಲ್ಲಿಗೆ ಹೂವು ಮುಡಿದು ದಿಟ್ಟು ಅವರಂತೆಯೇ ಕಂಗೊಳಿಸುತ್ತಿದ್ದರು.

Edited By : Suman K
PublicNext

PublicNext

20/09/2024 02:03 pm

Cinque Terre

10.21 K

Cinque Terre

1

ಸಂಬಂಧಿತ ಸುದ್ದಿ