ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೌದ್ಧ ಸನ್ಯಾಸಿಯಂತೆ ಧ್ಯಾನ ಮಾಡುತ್ತಿರುವ ಬೆಕ್ಕು,ಕ್ಯೂಟ್‌ ವೀಡಿಯೋ ವೈರಲ್

ಬೌದ್ಧ ಸನ್ಯಾಸಿಯಂತೆ ಬೆಕ್ಕೊಂದು ಕೂತು ಧ್ಯಾನ ಮಾಡಿರುವಂರಹ ಕ್ಯೂಟ್‌ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.ಸಣ್ಣ ಗ್ಲಾಸ್‌ ಹಾಗೂ ಬಟ್ಟೆ ಧರಿಸಿ ಕಣ್ಣು ಮುಚ್ಚಿ ಧ್ಯಾನಿಸುತ್ತಾ ನಿಧಾನವಾಗಿ ಸಂನ್ಯಾಸಿಯ ಮಾತನ್ನು ಬೆಕ್ಕು ಕೇಳುತ್ತಿರುವ ವೀಡಿಯೋ ಇದು. ಈ ವೀಡಿಯೋ ಎಕ್ಸ್‌ ನಲ್ಲಿ ಶೆರ್‌ ಆಗಿದ್ದು, ಥೈಲ್ಯಾಂಡ್‌ ನಲ್ಲಿ ನಡೆದಿದ್ದು ಎನ್ನಲಾಗಿದೆ.ಬೌದ್ಧ ಸನ್ಯಾಸಿಗಳು ಮತ್ತು ಅವರ ಸಾಕುಪ್ರಾಣಿಗಳ ನಡುವಿನ ವಿಶೇಷ ಬಂಧದ ಬಗ್ಗೆ ಹಲವರಿಗೆ ತಿಳಿದೇ ಇದೆ.ಇದೊಂದೆ ಬೆಕ್ಕು ಅಲ್ಲ ಈ ರೀತಿ ಹಲವಾರು ಬೆಕ್ಕುಗಳು ಸಂನ್ಯಾಸಿಗಳ ಜೊತೆ ಇರುತ್ತವೆ.

Edited By : Somashekar
PublicNext

PublicNext

19/09/2024 07:27 pm

Cinque Terre

12.32 K

Cinque Terre

0

ಸಂಬಂಧಿತ ಸುದ್ದಿ