ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಮಯನ್ಮಾರ್‌ನಲ್ಲಿ ಟೈಫೂನ್ ಯಾಗಿ ಚಂಡಮಾರುತ ಅಬ್ಬರ 226 ಸಾವು

ಮಯನ್ಮಾರ್: ಟೈಫೂನ್ ಯಾಗಿ ಚಂಡಮಾರುತದ ಅಬ್ಬರಕ್ಕೆ ಮಯನ್ಮಾರ್ ನಲುಗಿ ಹೋಗಿದೆ. ಚಂಡಮಾರುತದ ಪರಿಣಾಮ ಉಂಟಾದ ಪ್ರವಾಹದಿಂದಾಗಿ ಇದುವರೆಗೆ 226 ಜನ ಮೃತಪಟ್ಟಿರುವುದಾಗಿ ವರದಿಯಾಗಿದೆ. ಜೊತೆಗೆ ಅಪಾರ ಆಸ್ತಿಪಾಸ್ತಿ ಹಾನಿ ಉಂಟಾಗಿದೆ.

2021ರ ದಂಗೆಯ ಪರಿಣಾಮ ಈಗಲೂ ಮಾನವೀಯ ನೆರವನಿ ನಿರೀಕ್ಷೆಯಲ್ಲಿ ಇರುವ ಮಯನ್ಮಾರ್‌ಗೆ ಪ್ರವಾಹ ಬಂದು ಅಪ್ಪಳಿಸಿದೆ. 40 ಸಾವಿರ ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. 26 ಸಾವಿರ ಮನೆಗಳಿಗೆ ಹಾನಿಯುಂಟಾಗಿದೆ. ಹಲವೆಡೆ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.

Edited By : Nagaraj Tulugeri
PublicNext

PublicNext

17/09/2024 05:02 pm

Cinque Terre

32.07 K

Cinque Terre

0

ಸಂಬಂಧಿತ ಸುದ್ದಿ