ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಇಸ್ರೇಲ್ ಭೀಕರ ದಾಳಿ- ಗಾಯಗೊಂಡ ಸಾವಿರಾರು ಹಿಜ್‌ಬುಲ್ಲಾ ಉಗ್ರರು

ಲೆಬನಾನ್: ಇಸ್ರೇಲಿ ಗುಪ್ತಚರ ಸಂಸ್ಥೆಯು ಸಿರಿಯಾ ಹಾಗೂ ಲೆಬನಾನ್ ನಗರಗಳಲ್ಲಿ ಹಿಜ್‌ಬುಲ್ಲಾ ಭಯೋತ್ಪಾದಕರ ತಾಣಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಪರಿಣಾಮ ಸುಮಾರು ಎರಡು ಸಾವಿರ ಉಗ್ರರು ಗಾಯಗೊಂಡಿದ್ದಾರೆ. ಅನೇಕ ಸಾವುಗಳು ಕೂಡ ಸಂಭವಿಸಿವೆ ಎಂದು ವರದಿಯಾಗಿದೆ.

ಈ ದಾಳಿಯಲ್ಲಿ ಲೆಬನಾನ್‌ನಲ್ಲಿ ನೆಲೆಸಿದ್ದ ಇರಾನ್‌ ರಾಯಭಾರಿ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಹಮಾಸ್ ಉಗ್ರರ ಪಡೆಗಳಿಗೆ ಹಿಜ್‌ಬುಲ್ಲಾ ಉಗ್ರರು ಬೆಂಬಲಿಸಿರುವುದು ಇಸ್ರೇಲಿ ಪಡೆಗಳ ಈ ದಾಳಿಗೆ ಮೊದಲ ಕಾರಣ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

18/09/2024 11:00 pm

Cinque Terre

31.04 K

Cinque Terre

16