ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಸೆಕ್ಯುರಿಟಿ ಗಾರ್ಡ್ ಮೇಲೆ ಇಬ್ಬರಿಂದ ಭೀಕರ ಹಲ್ಲೆ!

ನೋಯ್ಡಾ: ಲಿಫ್ಟ್‌ನಲ್ಲಿ ಹೋಗುವ ವಿಚಾರಕ್ಕೆ ಇಬ್ಬರು ಯುವಕರು ಮಹಿಳಾ ಸೆಕ್ಯುರಿಟಿ ಹಾಗೂ ಇನ್ನೋರ್ವ ಪುರುಷ ಸೆಕ್ಯುರಿಟಿ ಸಿಬ್ಬಂದಿ ಮೇಲೆ ಭೀಕರ ಹಲ್ಲೆ ಮಾಡಿದ್ದಾರೆ. ಉತ್ತರ ಪ್ರದೇಶದ ನೋಯ್ಡಾ ನಗರದ ಸೆಕ್ಟರ್ 128ರ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಇಬ್ಬರು ಯುವಕರು ಏಕಾಏಕಿ ಸೆಕ್ಯುರಿಟಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಕಂಡು ಸಿಬ್ಬಂದಿಯ ರಕ್ಷಣೆಗೆ ಧಾವಿಸಿದ ಮಹಿಳಾ ಸೆಕ್ಯುರಿಟಿಯನ್ನು ಬಲವಾಗಿ ತಳ್ಳಿ ಆಕೆಯ ಮೇಲೂ ಹಲ್ಲೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Edited By : Nagaraj Tulugeri
PublicNext

PublicNext

19/09/2024 05:18 pm

Cinque Terre

30.05 K

Cinque Terre

2

ಸಂಬಂಧಿತ ಸುದ್ದಿ