ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿ ಹುಟ್ಟುಹಬ್ಬಕ್ಕೆ ಅಭಿಮಾನಿಯ ದುಬಾರಿ ಗಿಫ್ಟ್

ಭದ್ರಾವತಿ ನಾಗ ಎನ್ನುವ ಅಭಿಮಾನಿಯು ರಿಯಲ್ ಸ್ಟಾರ್ ಉಪೇಂದ್ರರವರ ಹುಟ್ಟುಹಬ್ಬಕ್ಕೆ ಕಳೆದ ವರ್ಷ 6 ಗ್ರಾಂ ಉಂಗುರ ಗಿಫ್ಟ್ ತಂದಿದ್ದ. ಆದ್ರೆ ಅಭಿಮಾನಿಯ ಗೋಲ್ಡ್ ರಿಂಗ್ ತೆಗೆದುಕೊಳ್ಳಲು ನೀರಕಾರಿಸಿದ್ರು ಉಪ್ಪಿ.ಅದಕ್ಕೊಸ್ಕರ ಈ ಬಾರಿ 10 ಗ್ರಾಂ ಚಿನ್ನದ UI ಸಿನಿಮಾ ಹೆಸರನ್ನ ಡಾಲರ್ ಮಾಡಿಸಿ ತಂದಿದ್ರು ಭದ್ರಾವತಿ ನಾಗ . ಅದರ ಜೋತೆಗೆ 10 ಸಿನಿಮಾಗಳ ಹೆಸರನ್ನ ತಮ್ಮ ಬೈಕ್ ಮೇಲೆ ಸ್ಟಿಕ್ಕರಿಂಗ್ ಕೂಡ ಮಾಡಿಸಿ ಎಲೆಕ್ಟ್ರಾನಿಕ್ ಸಿಟಿಯಿಂದ ಉಪ್ಪಿ ಮನೆವರೆಗೆ ಬಂದು ಸಂಭ್ರಮಿಸಿದ್ದರು.

Edited By : Suman K
PublicNext

PublicNext

18/09/2024 07:40 pm

Cinque Terre

36.21 K

Cinque Terre

1

ಸಂಬಂಧಿತ ಸುದ್ದಿ