ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಕಾಡ್ಗಿಚ್ಚಿಗೆ ನಲುಗಿದ ಪೆರು - 15ಕ್ಕೂ ಹೆಚ್ಚು ಜನ ಸಾವು

ಪೆರು: ದಕ್ಷಿಣ ಅಮೆರಿಕದ ದೇಶ ಪೆರುವಿನಲ್ಲಿ ಕಾಡ್ಗಿಚ್ಚು ಹಬ್ಬಿದೆ. ಪರಿಣಾಮ ಕೃಷಿ ಭೂಮಿಯೂ ಸೇರಿ ಮೂರು ಸಾವಿರ ಹೆಕ್ಟೇರ್ ಪ್ರದೇಶ ಸುಟ್ಟು ಕರಕಲಾಗಿದೆ. ಪ್ರಧಾನಿ ಗುಸ್ಟಾವೋ ಅಡ್ರಿಯಾಂಜೆನ್ ಅವರ ಹೇಳಿಕೆ ಪ್ರಕಾರ ಈ ಕಾಡ್ಗಿಚ್ಚು ಮಾನವ ಚಟುವಟಿಕೆಯಿಂದಲೇ ಹಬ್ಬಿದೆ.

ಕಾಡ್ಗಿಚ್ಚಿನ ಪರಿಣಾಮ ಕನಿಷ್ಟ 15 ಜನ ಮೃತಪಟ್ಟಿರುವ ಮಾಹಿತಿ ಇದೆ. ಅರಣ್ಯ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Edited By : Nagaraj Tulugeri
PublicNext

PublicNext

17/09/2024 08:39 pm

Cinque Terre

61.88 K

Cinque Terre

0

ಸಂಬಂಧಿತ ಸುದ್ದಿ