ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೌನ್ಸಿಲರ್ ಧಮ್ಕಿ..ಸಿಟ್ಟಿಗೆದ್ದು ಬಟ್ಟೆ ಬಿಚ್ಚಿದ ಪೊಲೀಸ್‌..ವಿಡಿಯೋ ವೈರಲ್

ಕೌನ್ಸಿಲರ್‌ನ ಬೆದರಿಕೆಗೆ ಪೊಲೀಸರು ಕೆರಳಿದ ಘಟನೆ ಮಧ್ಯಪ್ರದೇಶದ ಕೊತ್ವಾಲಿಯಲ್ಲಿ ನಡೆದಿದೆ. ಚರಂಡಿ ನಿರ್ಮಾಣ ವಿಚಾರವಾಗಿ ಉಂಟಾದ ವಿವಾದದಲ್ಲಿ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ಸಭೆ ನಡೆಸಿದ್ದರು. ಈ ವೇಳೆ ಬಿಜೆಪಿ ಪುರಸಭಾ ಸದಸ್ಯ, ಎಎಸ್‌ಐ ಮಿಶ್ರಾ ಖಾಕಿ ಶರ್ಟ್‌ ಧರಿಸಲು ಬಿಡದಂತೆ ಮತ್ತು ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಅಧಿಕಾರಿಗಳ ಎದುರೇ ಶರ್ಟ್‌ ತೆಗೆದು ಎಎಸ್‌ಐ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ತಡವಾಗಿ ಬೆಳಕಿಗೆ ಬಂದ ಈ ವಿಡಿಯೋ ಕುರಿತು ತನಿಖೆಗೆ ಎಸ್ಪಿ ಆದೇಶಿಸಿದ್ದಾರೆ.

Edited By : Nirmala Aralikatti
PublicNext

PublicNext

17/09/2024 12:09 pm

Cinque Terre

20.53 K

Cinque Terre

0

ಸಂಬಂಧಿತ ಸುದ್ದಿ