ಉಡುಪಿ: ತುರ್ತು ನಿರ್ವಾಹಣ ಕಾಮಗಾರಿ ಹಿನ್ನೆಲೆಯಲ್ಲಿ ಜೂ.9ರ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಇಂದಿರಾನಗರ, ಕಸ್ತೂರ್ಬಾ ನಗರ, ಕುಕ್ಕಿಕಟ್ಟೆ, ಪದ್ಮನಾಭನಗರ, ಚಿಟ್ಟಾಡಿ, ಹನುಮಾನ್, ಗ್ಯಾರೇಜ್, ಬೈಲೂರು, ಶಾಂತಿನಗರ, ಚಂದು ಮೈದಾನ, ಎರ್ಮಾಳು, ತೆಂಕ, ಬಡಾ, ಪೊಂದಾಡು, ಅದಮಾರು, ನಂದಿಕೂರು, ನಡ್ಡಾಲು, ಎನ್.ಎಸ್. ರೋಡ್, ಪಡುಬಿದ್ರಿ, ಎಸ್.ಎಸ್.ರೋಡ್, ಡೌನ್, ಟೌನ್ ಮತ್ತು ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.
Kshetra Samachara
08/06/2022 08:45 am