ಸುಳ್ಯ : ಅರಂತೋಡು ಗ್ರಾಮದ ಅಡ್ತಲೆಯಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ತೋಟಕ್ಕೆ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿರುವ ಘಟನೆ ನಡೆದಿದೆ, ಅಡ್ತಲೆಯ ಮೋಹನ್ ಪಂಜದಬೈಲು ಎಂಬವರ ತೋಟಕ್ಕೆ ಆನೆಗಳು ಬಂದಿದ್ದು, ಅಡಿಕೆ ಮರಗಳು, ತೆಂಗಿನ ಗಿಡಗಳು ಹಾಗೂ ಬಾಳೆ, ಕೊಕ್ಕೊ ಗಿಡಗಳನ್ನು ಹಾನಿಗೊಳಿಸಿ ಪುಡಿ ಮಾಡಿರುವುದಾಗಿ ತಿಳಿದು ಬಂದಿದೆ.
Kshetra Samachara
12/12/2024 08:09 pm