ಮೂಡಬಿದ್ರಿ: ತಾಲೂಕು ಆಡಳಿತ ಸೌಧದಲ್ಲಿರುವ ನೂತನ "ಸೇವಕ" ಶಾಸಕರ ಕಛೇರಿಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಜನರ ಕುಂದು ಕೊರತೆಗಳನ್ನು ಆಲಿಸಲು ಸಾರ್ವಜನಿಕ ಭೇಟಿ ನಡೆಸಿದರು. ಇದೇ ಸಂದರ್ಭ ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ 16 ಜನರಿಗೆ ಮಂಜೂರಾಗಿರುವ ಪರಿಹಾರವನ್ನು ಶಾಸಕರು ನೀಡಿದರು.
Kshetra Samachara
07/06/2022 01:31 pm