ಕೋಟ ಬ್ರಹ್ಮನಾರಾಯಣ ಗುರು ದೇವಸ್ಥಾನ ಸಮೀಪದ ಕೆರೆಯ ಮುಂಭಾಗದ ಕಲ್ಲುಗಳು ಈ ಹಿಂದೆ ಕುಸಿತಗೊಂಡು ದೇವಸ್ಥಾನದ ಕೆರೆ ಅಪಾಯದ ಭೀತಿಯಲ್ಲಿತ್ತು.
ಇದೀಗ ದೇವಸ್ಥಾನದ ಕೆರೆ ಅಭಿವೃದ್ಧಿಯಾಗುತ್ತಿದ್ದು ಮುಂಬರುವ ದಿನಗಳಲ್ಲಿ ದೇವಸ್ಥಾನದ ಪರಿಸರಕ್ಕೆ ಈ ಕೆರೆಯು ಹೊಸ ಮೇರುಗನ್ನು ತರಲಿದೆ.
Kshetra Samachara
30/03/2022 01:06 pm