ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು ಉಕ್ಕುಡದಲ್ಲಿ ಸಾರ್ವಜನಿಕ ಗೋ ಪೂಜೆ

ಮುಲ್ಕಿ: ಕಟೀಲು ಸಮೀಪದ ಕೊಂಡೇಲ ತರುಣ ವೃಂದ ಆಶ್ರಯದಲ್ಲಿ ಕಟೀಲು ಉಕ್ಕುಡದಲ್ಲಿ ಸಾರ್ವಜನಿಕ ಗೋಪೂಜೆ ಸುಧೀರ್ ಭಟ್ ಅಜಾರು ಪೌರೋಹಿತ್ಯದಲ್ಲಿ ಮತ್ತು ಡಾ.ಸೋಂದಾ ಭಾಸ್ಕರ್ ಭಟ್ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ತಾರಾನಾಥ ಶೆಟ್ಟಿ ಪಾದೆಮನೆ ಕೊಂಡೇಲ, ರಾಜು ಕೊಂಡೇಲ, ಅಶೋಕ್ ಕೊಂಡೇಲ, ಗಿರೀಶ್, ಧೀರಜ್ ಶೆಟ್ಟಿ, ಸಂದೀಪ್ ಶೆಟ್ಟಿ,ಬಾಬು, ಭಾಸ್ಕರ್ ಸುವರ್ಣ, ಲೋಕಯ್ಯ ಶೆಟ್ಟಿ,‌ಸುದೀಪ್, ಶರತ್, ಜಯರಾಮ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

16/11/2020 06:23 pm

Cinque Terre

4.97 K

Cinque Terre

0

ಸಂಬಂಧಿತ ಸುದ್ದಿ