ಬಜಪೆ:ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರೌಡಶಾಲೆಯ NCC ಕೆಡೆಟ್ ಗಳಿಂದ ವಿಶ್ವ ಪರಿಸರದಿನದ ಅಂಗವಾಗಿ ಕಟೀಲು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಚತಾ ಅಭಿಯಾನವು ನಡೆಯಿತು.ಅಭಿಯಾನದಲ್ಲಿ 100 ಕೆಡೆಟ್ ಗಳು ಭಾಗವಹಿಸಿದರು. ಫಷ್ಟ್ ಆಫೀಸರ್ ಸಾಯಿನಾಥ್ ಶೆಟ್ಟಿ ಅವರು ನಿರ್ದೇಶನವಿತ್ತರು.
Kshetra Samachara
06/06/2022 03:55 pm