ಕಾಪು : ಕೈಪುಂಜಾಲು ಓಂ ಸಾಗರ್ ಜೋಡು ದೋಣಿಯಲ್ಲಿ ಟನ್ ಗಟ್ಟಲೆ ಬೂತಾಯಿ ಮೀನು ಬಲೆಗೆ ಬಿದ್ದಿದೆ. ಸುಮಾರು 30 ಟನ್ ಗೂ ಅಧಿಕ ಬೂತಾಯಿ ಮೀನು ಬಲೆಗೆ ಬಿದ್ದಿದ್ದು 30 ಲಕ್ಷ ರೂಪಾಯಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ.
ಅಸಾನಿ ಚಂಡ ಮಾರುತದ ಕಾರಣದಿಂದ ಕಡಲು ಪ್ರಕ್ಷುಬ್ಧ ಗೊಂಡಿದ್ದು ಗಂಗೊಳ್ಳಿಯಿಂದ ಮಂಗಳೂರು ಕರಾವಳಿಯವರೆಗೆ ಬೂತಾಯಿ ಮೀನು ಕರಾವಳಿಯಲ್ಲಿ ಸಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.
PublicNext
13/05/2022 03:04 pm