ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜನವಸತಿ ಪ್ರದೇಶದಲ್ಲಿ ಭಾರೀ ಗಾತ್ರದ ಹೆಬ್ಬಾವು: ಹಿಡಿದು ಕಾಡಿಗೆ ಬಿಟ್ಟ ಸ್ಥಳೀಯರು!

ಉಡುಪಿ: ಉಡುಪಿಯ ದೊಡ್ಡಣಗುಡ್ಡೆಯ ಜನವಸತಿ ಪ್ರದೇಶದಲ್ಲಿ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಯಿತು. ಬಳಿಕ ಸ್ಥಳೀಯರಾದ ಯಾಸೀನ್ ಮತ್ತಿತರರು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಈ ವೇಳೆ ಕುತೂಹಲಗೊಂಡ ಜನರು ಹೆಬ್ಬಾವನ್ನು ನೋಡಲು ಮುಗಿಬಿದ್ದ ಪ್ರಸಂಗ ನಡೆಯಿತು. ಬಳಿಕ ಗೋಣಿ ಚೀಲದೊಳಗೆ ಹಾಕಿ ಹೆಬ್ಬಾವನ್ನು ಕಾಡಿಗೆ ಬಿಡಲಾಯಿತು.

Edited By :
PublicNext

PublicNext

14/04/2022 08:06 pm

Cinque Terre

32.47 K

Cinque Terre

0

ಸಂಬಂಧಿತ ಸುದ್ದಿ