ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ಸಿ.ಎ ಪರೀಕ್ಷೆಯಲ್ಲಿ ಶಯನ್ ಶೆಟ್ಟಿ ಉತ್ತೀರ್ಣ

ಬಜಪೆ:ಕಟೀಲು ಜನಾನಂದ ಭವನ ಯತೀಶ್ ಎಂ ಶೆಟ್ಟಿ ಮತ್ತು ಸಂಗೀತ ವೈ ಶೆಟ್ಟಿ ಅವರ ಪುತ್ರ ಶಯನ್ ವೈ ಶೆಟ್ಟಿ ಸಿ.ಎ ಪರೀಕ್ಷೆಯಲ್ಲಿಉತ್ತೀರ್ಣರಾಗಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆ ಪಿ.ಯು. ಸಿ ಶಿಕ್ಷಣ ಕಟೀಲು ಮತ್ತು ಪದವಿ ಮತ್ತು

ಸಿ.ಎ ಯನ್ನು ಬೆಂಗಳೂರಿನಲ್ಲಿ ಪಡೆದಿರುತ್ತಾರೆ.

Edited By :
Kshetra Samachara

Kshetra Samachara

14/02/2022 10:40 am

Cinque Terre

7.9 K

Cinque Terre

0

ಸಂಬಂಧಿತ ಸುದ್ದಿ