ಮಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಪೇನ್ ದೇಶದ ಆರ್ಥಿಕ ರಾಜಧಾನಿ ಬಾರ್ಸಿಲೋನಾ ನಗರದ ಕನ್ನಡ ಸಂಘದ ವತಿಯಿಂದ ನವಂಬರ್ 1, ಶುಕ್ರವಾರದಂದು ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಿ ಸಂಭ್ರಮಿಸಲಾಯಿತು.
ಬಾರ್ಸಿಲೋನಾ ಸಂಸದ ರಾರ್ಬರ್ಟ ಮತ್ತು ಭಾರತೀಯ ರಾಯಭಾರಿ ಕಛೇರಿಯ ಇಂದು ಶೇಖರ್ ಉಪಸ್ಥಿತರಿದ್ದರು. 50ಕ್ಕೂ ಹೆಚ್ಚು ಕನ್ನಡಿಗರು ಈ ಸಂಭ್ಯಮದಲ್ಲಿ ಭಾಗಿಯಾದರು. ಮತ್ತು ಖುಷಿಪಟ್ಟರು.
Kshetra Samachara
03/11/2024 08:30 pm