ಉಡುಪಿ :ಶ್ರೀಕೃಷ್ಣಮಠದಲ್ಲಿ,ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,ಪರ್ಯಾಯೋತ್ಸವದ ಸಂದರ್ಭದಲ್ಲಿ ಭಕ್ತಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ಸಹಕರಿಸಿದ ಜಿಲ್ಲಾ ಅರೋಗ್ಯ ವೈದ್ಯಾಧಿಕಾರಿಗಳಾದ ಡಾ.ನಾಗಭೂಷಣ ಉಡುಪ,ವೈದ್ಯರಾದ ಡಾ.ರಾಮ ರಾವ್,ಡಾ.ಪ್ರಶಾಂತ್ ಭಟ್,ಡಾ.ನಾಗರತ್ನ,ಡಾ.ವಾಸುದೇವ್ ಹಾಗೂ ರಥಬೀದಿಯ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ವೈದ್ಯರಾದ ಡಾ.ರವಿಚಂದ್ರ ಉಚ್ಚಿಲ,ಡಾ.ಅರ್ಚನಾ,ಡಾ.ಸತೀಶ್,ಡಾ.ಜಯಂತ್,ಡಾ.ಸ್ವಾತಿ ಶಿವಾನಂದ ಇವರೆಲ್ಲರಿಗೂ ಶ್ರೀಕೃಷ್ಣ ಪ್ರಸಾದವನ್ನಿತ್ತು ಹರಸಿದರು.ಈ ಸಂದರ್ಭದಲ್ಲಿ ಪರ್ಯಾಯೋತ್ಸವ ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ ಪಾಡಿಗಾರ್,ರಾಜಗೋಪಾಲ್ ಉಪಸ್ಥಿತರಿದ್ದರು.
Kshetra Samachara
05/02/2022 06:36 pm