ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊರೋನಾ ಪೂರ್ತಿ ನಿಯಂತ್ರಣವಾಗುವತನಕ ಮುಂಜಾಗರೂಕತೆ ಅಗತ್ಯ: ಭಾವೀ ಪರ್ಯಾಯ ಶ್ರೀಗಳ ಸಂದೇಶ

ಉಡುಪಿ: ಉತ್ತರಾಯಣ ಪ್ರಾರಂಭವಾಗುವಾಗ ಹಬ್ಬಗಳೂ ಪ್ರಾರಂಭವಾಗುತ್ತವೆ.ಆದರೆ ಕೊರೋನಾ ಮಹಾಮಾರಿ ನಮ್ಮನ್ನು ಇನ್ನೂ ಸಂಪೂರ್ಣ ಬಿಟ್ಟು ಹೋಗಿಲ್ಲ.ಹೀಗಾಗಿ ಕೊರೋನಾದ ಮುಂಜಾಗರೂಕತೆಯೊಂದಿಗೇ ಜನ ಹಬ್ಬಹರಿದಿನಗಳನ್ನು ಆಚರಿಸಬೇಕು ಎಂದು ಭಾವೀ ಪರ್ಯಾಯ ಪೀಠಾಧಿಪತಿಗಳಾದ ಕೃಷ್ಣಾಪುರ ಶ್ರೀಗಳು ಹೇಳಿದ್ದಾರೆ.

ಭಕ್ತರಿಗೆ ಸಂದೇಶ ನೀಡಿದ ಅವರು ,ಕೊರೋನಾ ನಿಯಂತ್ರಣಕ್ಕೆ ವೈದ್ಯರು, ದಾದಿಯರು ,ಪೊಲೀಸರು, ಆರೋಗ್ಯ ಕಾರ್ಯಕರ್ತರು ಸಾಕಷ್ಟು ಶ್ರಮಿಸಿದ್ದಾರೆ.ಅವರ ಶ್ರಮವು ವ್ಯರ್ಥವಾಗಬಾರದು.ಹೀಗಾಗಿ ನಾಗರೀಕ ಪ್ರಜ್ಞೆ ಉಳ್ಳವರಾಗಿ ಮಾವು ಮುಂಜಾಗರೂಕತೆ ಪಾಲಿಸಬೇಕಾಗುತ್ತದೆ.ಇದರಿಂದ ಆರೋಗ್ಯದ ಜೊತೆಗೆ ದೈವಾನುಗ್ರಹವೂ ಸಿಗುತ್ತದೆ.ನಮ್ಮ ಮುಂದಿನ ಪರ್ಯಯ ಮಹೋತ್ಸವಕ್ಕೂ ಮುನ್ನ ಭಕ್ತರಿಗೆ ತಾವು ನೀಡುತ್ತಿರುವ ಸಂದೇಶ ಇದಾಗಿರುತ್ತದೆ ಎಂದು ಹೇಳಿದ್ದಾರೆ.

Edited By : PublicNext Desk
Kshetra Samachara

Kshetra Samachara

24/11/2021 04:32 pm

Cinque Terre

2.35 K

Cinque Terre

0

ಸಂಬಂಧಿತ ಸುದ್ದಿ