ಉಡುಪಿ: ಉಡುಪಿಯ ಖ್ಯಾತ ಕಲಾವಿದ ಕಿಶೋರ್ ರಾಜ್ ಕಾಡಬೆಟ್ಟು ಮತ್ತವರ ತಂಡ ಇಂದು ಬೆಂಗಳೂರಿನ ಚಿತ್ರಮಂದಿರದಲ್ಲಿ ಧ್ರುವ ಸರ್ಜಾ ನಟಿಸಿರುವ ಪೊಗರು ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ, ಖ್ಯಾತ ಹುಲಿವೇಷ ದಾರಿ ಕಿಶೋರ್ ರಾಜ್ ಕಾಡಬೆಟ್ಟು ಮತ್ತು ಅವರ ತಂಡ ರಚನೆ ಮಾಡಿದ ವೀರ ಹನುಮಾನ್ ವೇಷ ಚಿತ್ರರಸಿಕರ ಗಮನಸೆಳೆದು ಆಕರ್ಷಣೆಯಾಗಿತ್ತು,
Kshetra Samachara
19/02/2021 09:12 pm