ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ನಟ, ನಿರ್ದೇಶಕ ಉಪೇಂದ್ರ ಭೇಟಿ, ಅಜ್ಜನ ಬಳಿ ಪ್ರಾರ್ಥನೆ

ಮಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ಸ್ಟಾರ್ ನಟ ರಿಯಲ್ ಸ್ಟಾರ್ ಉಪೇಂದ್ರ ಇಂದು ಕರಾವಳಿ ಪ್ರವಾಸದಲ್ಲಿದ್ದಾರೆ. ತನ್ನ ನಿರ್ದೇಶನದ ಬಹುನೀರಿಕ್ಷೆಯ ಯುಐ ಚಿತ್ರ ಪ್ರೆಸ್ ಮೀಟ್ ನಲ್ಲಿ ಭಾಗವಹಿಸಲು ಚಿತ್ರ ತಂಡ ಮಂಗಳೂರಿಗೆ ಅಗಮಿಸಿದ್ದರು.

ಇದರ ಮಧ್ಯೆ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ನಟ ಉಪೇಂದ್ರ ಭೇಟಿ ಅಜ್ಜನ ದರ್ಶನ ಪಡೆದ್ರು. ಬಳಿಕ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೂ ತೆರಳಿ ದೇವರ ದರ್ಶನ ಪಡೆದು ಚಿತ್ರ ಯಶಸ್ವಿಯಾಗಲೆಂದು ಪ್ರಾರ್ಥಿಸಿದ್ರು.ಉಪೇಂದ್ರ ಜೊತೆಗೆ ಯುಐ ಚಿತ್ರದ ನಿರ್ಮಾಪಕರು ಜೊತೆಗಿದ್ದರು..

Edited By : Suman K
PublicNext

PublicNext

03/12/2024 07:42 pm

Cinque Terre

18.89 K

Cinque Terre

0

ಸಂಬಂಧಿತ ಸುದ್ದಿ