ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಧರಿಗೆ ಅವಮಾನ ಆರೋಪ: ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಅರೆಸ್ಟ್ ವಾರೆಂಟ್

ಯೋಧರನ್ನು ಅವಹೇಳನ ಮಾಡಿದ ಆರೋಪದ ಮೇಲೆ ನಿರ್ಮಾಪಕಿ ಹಾಗೂ ನಿರ್ದೇಶಕಿ ಏಕ್ತಾ ಕಪೂರ್ ಸೇರಿ ಅವರ ತಾಯಿ ಶೋಭಾ ಕಪೂರ್ ಅವರನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿಯಾಗಿದೆ.

'XXX' ಸೀಜನ್ ಎರಡರ ವೆಬ್ ಸಿರೀಸ್‌ನಲ್ಲಿ ದೇಶದ ಯೋಧರಿಗೆ ಅವಮಾನ ಮಾಡುವ ವಿಷಯ ಪ್ರಸಾರವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರೊತು ಬಿಹಾರದ ಬೆಗುಸರೈನ ನಿವೃತ್ತ ಯೋಧ ಶಂಭು ಕುಮಾರ್ ದೂರು ನೀಡಿದ್ದರು‌.‌ ಈ ದೂರಿನ ಆಧಾರಿತವಾಗಿ ಬೆಗುಸರೈ ಕೋರ್ಟ್‌ನ ನ್ಯಾಯಾಧೀಶ ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್ ಅವರನ್ನು ಬಂಧಿಸುವಂತೆ ವಾರೆಂಟ್ ಹೊರಡಿಸಿದ್ದಾರೆ.

Edited By : Nagaraj Tulugeri
PublicNext

PublicNext

29/09/2022 04:38 pm

Cinque Terre

60.39 K

Cinque Terre

2

ಸಂಬಂಧಿತ ಸುದ್ದಿ