ಉಕ್ರೇನ್: ರಷ್ಯಾ ದೇಶದ ಅಧ್ಯಕ್ಷ ಪುಟಿನ್ ಗೆ ಯುದ್ಧ ಸಾಕಾಗಿದೆ ಅನಿಸುತ್ತದೆ. ಉಕ್ರೇನ್ ಮೇಲೆ ಸತತ 40 ದಿನ ದಾಳಿ ಮಾಡಿದ ರಷ್ಯಾ ಈಗ ಹೈರಾಣಾದಂತೆ ಕಾಣ್ತಿದೆ. ಈ ಹಿನ್ನೆಲೆಯಲ್ಲಿಯೋ ಏನೋ. ಯುದ್ಧವನ್ನೆ ಕಣವರಿಸುತ್ತಿದ್ದ ಪುಟಿನ್ ಬಾಯಲ್ಲಿ ಈಗ ಸಂಧಾನದ ಮಾತು ಕೇಳಿ ಬರುತ್ತಿದೆ.
ಹೌದು.ಉಕ್ರೇನ್ ದೇಶದೊಂದಿಗಿನ ಯುದ್ಧ ನಿಲ್ಲಿಸೋ ಪ್ಲಾನ್ ನಲ್ಲಿಯೇ ಪುಟಿನ್ ಇದ್ದಂತಿದೆ.ಈ ಹಿಂದಿನ ಹಳೆ ಕಂಡಿಷನ್ ಆಧಾರದ ಮೇಲೆನೆ ಮಾತುಕತೆ ನಡೆಸೋಕೆ ಮುಂದಾದಂತಿದೆ.
ಆದರೆ ಈ ಮಾತುಕತೆಯಲ್ಲೂ ಕಂಡಿಷನ್‌ಗಳಿವೆ. ಉಕ್ರೇನ್ ದೇಶದ ನ್ಯಾಟೋ ಸದಸ್ಯತ್ವ ಹೊಂದದೇ ಇದ್ದರೇ ಮಾತ್ರ ಈ ಮಾತು ಕಥೆ ಸಕ್ಸಸ್ ಆಗೋ ಸಾಧ್ಯತೆ ಇದೆ. ಇಲ್ಲ ಅಂದ್ರೆ ಯುದ್ಧ ಮುಂದುವರೆಯುತ್ತದೆ. ಆದರೆ ಉಕ್ರೇನ್ ಏನ್ ಮಾಡ್ತದೋ ಏನೋ. ನೋಡಬೇಕು.
PublicNext
07/04/2022 09:46 am