ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರಿಕೆಟರ್ ಹರ್ಬಜ್‌ನ ಸಿಂಗ್ ಆಮ್ ಆದ್ಮಿ ಆಗಿಯೇ ಬಿಟ್ಟರು !

ಅಮೃತಸರ್:ಪಂಜಾಬ್‌ ನ ಒಟ್ಟು ಐದು ಕ್ಷೇತ್ರದಲ್ಲಿ ರಾಜ್ಯಸಭೆ ಚುನಾವಣೆ ನಡೆಯಲಿದೆ. ಐದಕ್ಕೆ ಐದೂ ಕ್ಷೇತ್ರಗಳೂ ಆಮ್ ಆದ್ಮಿ ಪಾಲಾಗಲಿವೆ ಅಂತಲೇ ಈಗಲೇ ತಜ್ಞರು ವಿಶ್ಲೇಷಿಸಿದ್ದಾರೆ.

ವಿಶೇಷ ಅಂದ್ರೆ ಇವತ್ತು ರಾಜ್ಯಸಭಾ ಚುನಾವಣೆಯ ನಾಮಪತ್ರಿಕೆ ಸಲ್ಲಿಸುವ ಕೊನೆ ದಿನವಾಗಿದೆ. ಕ್ರಿಕೆಟರ್ ಹರ್ಬಜನ್ ಸಿಂಗ್ ರನ್ನ ಈಗ ಆಮ್ ಆದ್ಮಿ ಪಾರ್ಟಿಯು ನಾಮನಿರ್ದೇಶಿತ ಅಭ್ಯರ್ಥಿ ಅಂತಲೇ ಆಯ್ಕೆ ಮಾಡಿದೆ.

ದೆಹಲಿಯ ಐಐಟಿ ಸಹಾಯಕ ಪ್ರಾಧ್ಯಾಮಪಕ ಪಾಠಕ್‌ರನ್ನ ರಾಜ್ಯಸಭೆ ಕಳಿಸಲು Aap ಪ್ಲಾನ್ ಮಾಡಿದೆ.ಕಾರಣ, ಪಂಜಾಬ್‌ ನಲ್ಲಿ ಆಮ್ ಆದ್ಮಿ ಪಾರ್ಟಿ ಗೆಲುವ ಸಾಧಿಸುವಲ್ಲಿ ಪಾಠಕ್ ಪ್ರಮುಖ ಪಾತ್ರ ನಿರ್ಹಿಸಿದ್ದಾರೆ. ಆಪ್ ಪಂಜಾಬ್ ಉಸ್ತುವಾರಿ ವಹಿಸಿಕೊಂಡ ರಾಘವ್ ಚಡ್ಡಾ ರಾಜ್ಯಸಭೆ ಮೂರನೇ ಅಭ್ಯರ್ಥಿ ಆಗಿದ್ದಾರೆ.

Edited By :
PublicNext

PublicNext

21/03/2022 01:35 pm

Cinque Terre

31.43 K

Cinque Terre

2

ಸಂಬಂಧಿತ ಸುದ್ದಿ