ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕ ಮಾಜಿ ಅಧ್ಯಕ್ಷ ಒಬಾಮಾಗೆ ಕೊರೊನಾ ಪಾಸಿಟಿವ್

ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಪತ್ನಿ ಮಿಚೆಲ್ ಮತ್ತು ನಾನು ಲಸಿಕೆಯನ್ನು ಹಾಕಿಸಿಕೊಂಡಿದ್ದು ಒಳ್ಳೆಯದಾಯಿತು. ಸದ್ಯ ಅವರಿಗೆ ನೆಗೆಟಿವ್ ವರದಿಯಾಗಿದೆ. ನನಗರೆ ಪಾಸಿಟಿವ್ ಬಂದಿದೆ. ಒಂದೆರಡು ದಿನಗಳಿಂದ ಗಂಟಲು ಕಟ್ಟಿದ ತೊಂದರೆ ಅನುಭವವಾಗಿದೆ. ಇದರ ಹೊರತಾಗಿ ನಾನು ಕ್ಷೇಮವಾಗಿದ್ದೇನೆ. ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಒಬಾಮಾ ಸಲಹೆ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

14/03/2022 10:33 am

Cinque Terre

51.79 K

Cinque Terre

1

ಸಂಬಂಧಿತ ಸುದ್ದಿ