ಕೈವ್:ರಷ್ಯಾದಿಂದ ಉಕ್ರೇನ್ ಮೇಲೆ ಫೆಬ್ರವರಿ-16 ರಂದು ದಾಳಿ ನಡೆಯಲಿದೆ ಎಂದು ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‌ಸ್ಕಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ವ್ಲಾಡಿಮಿರ್ ಫೇಸ್ ಬುಕ್ ನಲ್ಲೂ ಹೇಳಿಕೊಂಡಿದ್ದಾರೆ. ಈ ದಿನವನ್ನ ದೇಶದ ಒಗ್ಗಟ್ಟಿನ ದಿನ ಎಂದು ಘೋಷಿಸಿದ್ದಾರೆ. ಈ ಸಮಯದಲ್ಲಿ ದೇಶ ಒಟ್ಟಾಗಿರಬೇಕು ಅಂತಲೂ ದೇಶವನ್ನ ಉದ್ದೇಶಿಸಿ ಹೇಳಿದ್ದಾರೆ.
PublicNext
15/02/2022 10:21 pm