ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿಲಿಟರಿ ಹೆಲಿಕಾಪ್ಟರ್ ಗುಣಮಟ್ಟದ ಬಗ್ಗೆ ಅನುಮಾನ:ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ

ನವದೆಹಲಿ: ಭಾರತದ ಮುಖ್ಯ ಸೇನಾಧಿಕಾರಿ ಜನರಲ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡಿದ್ದೇ ತಡ. ಮಿಲಿಟರಿ ಹೆಲಿಕಾಪ್ಟರ್ ಗುಣಮಟ್ಟದ ಬಗ್ಗೇನೆ ಈಗ ಅನುಮಾನ ಹುಟ್ಟಿಕೊಂಡಿದೆ. ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಈ ಅಪಘಾತದ ಬಗ್ಗೆ ಸೂಕ್ತ ತನಿಖೆ ಆಗಬೇಕು ಹೆಲಿಕಾಪ್ಟರ್ ತಯಾರಿಕೆ ಬಗ್ಗೆ ಆಂತರಿಕ ತನಿಖೆನೂ ಆಗಲೇಬೇಕು ಅಂತಲೇ ಆಗ್ರಹಿಸುತ್ತಿದ್ದಾರೆ.

ನಮ್ಮ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಫ್ಯಾಮಿಲಿ ಸುರಕ್ಷಿತವಾಗಿರಲಿ ಅಂತ ಪ್ರಾರ್ಥಿಸುತ್ತೇನೆ. ಯಾರೂ ಗಾಯಗೊಂಡಿಲ್ಲ ಅಂತಲೂ ಭಾವಿಸುತ್ತೇನೆ.ಅಪಘಾತಕ್ಕೀಡಾದ ಮಿಲಿಟರಿ ಹೆಲಿಕಾಪ್ಟರ್ ಇತ್ತೀಚಿಗೆ ಖರೀದಿಸಿದ ಹೆಲಿಕಾಪ್ಟರ್ ಆಗಿದೆ. ಆದ್ದರಿಂದ ಆಂತರಿಕ ಸೂಕ್ತ ತನಿಖೆ ಆಗಲೇಬೇಕು. ಹೆಲಿಕಾಪ್ಟರ್ ತಯಾರಕರ ವಿಚಾರಣೆನೂ ಸರಿಯಾಗಿಯೇ ನಡೆಯಲೇಬೇಕು ಅಂತಲೇ ಅಭಿಷೇಕ್ ಸಿಂಘ್ವಿ ಒತ್ತಾಯಿಸಿದ್ದಾರೆ.

Edited By :
PublicNext

PublicNext

08/12/2021 06:04 pm

Cinque Terre

36.55 K

Cinque Terre

10

ಸಂಬಂಧಿತ ಸುದ್ದಿ