ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್ ಗೆ ಅಮಿತ್ ಶಾ ಸರ್ಜಿಕಲ್ ವಾರ್ನಿಂಗ್

ಗೋವಾ:ಪಾಕಿಸ್ತಾನಕ್ಕೆ ಗೃಹ ಸಚಿವ ಅಮಿತ್ ಶಾ ಈಗ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಗಡಿ ಭಾಗದಲ್ಲಿ ಮತ್ತೆ ಉಪಟಳ ನಡೆದರೆ, ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಗೋವಾದ ಧರ್ ಬಂದೋರಾದಲ್ಲಿ ನಡೆದ, ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಪಾಕ್ ಉಪಟಳ ಹೆಚ್ಚಾದರೇ, ಮತ್ತಷ್ಟು ಸರ್ಜಿಕಲ್ ಸ್ಟ್ರೈಕ್ ನಡೆಸಬೇಕಾಗುತ್ತದೆ ಅಂತಲೇ ಸಂದೇಶ ರವಾನಿಸಿದ್ದಾರೆ.

Edited By :
PublicNext

PublicNext

14/10/2021 04:53 pm

Cinque Terre

67.12 K

Cinque Terre

26

ಸಂಬಂಧಿತ ಸುದ್ದಿ