ವೀರ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಈಗೊಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ಗಾಂಧೀಜಿ ಕುರಿತು ಇದೆ. ಹೌದು ಎಲ್ಲರೂ ಗಾಂಧೀಜಿಯನ್ನ ರಾಷ್ಟ್ರಪಿತ ಅಂತಲೇ ಕರೆಯೋದು. ಆದರೆ ರಂಜಿತ್ ಅದನ್ನ ಒಪ್ಪಿಕೊಳ್ಳುವುದಿಲ್ಲ. ಭಾರತ ದೇಶಕ್ಕೆ 5000ಕ್ಕೂ ಅಧಿಕ ವರ್ಷದ ಇತಿಹಾಸ ಇದೆ. ಸಾವಿರಾರು ಜನ ದೇಶಕ್ಕಾಗಿ ದುಡಿದಿದ್ದಾರೆ. ಅವರ ಬಿಟ್ಟು ಗಾಂಧಿಜಿಯನ್ನ ಫಾದರ್ ಆಫ್ ನೇಷನ್ ಅಂದ್ರೆ ಹೇಗೆ ? ಅದನ್ನ ನಾನು ಒಪ್ಪಿಕೊಳ್ಳುವುದಿಲ್ಲ ಅಂತಲೇ ಹೇಳಿದ್ದಾರೆ ರಂಜಿತ್ ಸಾವರ್ಕರ್.
PublicNext
14/10/2021 03:40 pm