ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಎಂ ಜೊತೆಗೆ ಸ್ಟೂಡೆಂಟ್ ಪೋಟೋ ಪೋಸ್: ಅಭಿನಂದನೆ ಸಲ್ಲಿಸಿದ ಬಸವರಾಜ ಬೊಮ್ಮಾಯಿ...!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ರೋಟರಿ ಸ್ಕೂಲ್ ವಿದ್ಯಾರ್ಥಿನಿಯರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಬಳಿಕ ಸಿಎಂ ಜೊತೆಗೆ ಪೋಟೋ ಪೋಸ್ ನೀಡಿದರು.

ಸಿಎಂ ಜೊತೆಗೆ ಪೋಟೊಗೆ ಪೋಸ್ ನೀಡಿದ ಶಾಲಾ ವಿಧ್ಯಾರ್ಥಿನಿಯರು, ಹುಬ್ಬಳ್ಳಿಯ ರೋಟರಿ ಶಾಲಾಯಿಂದ ಸಿಎಂ ಭೇಟಿಗಾಗಿಯೇ ಆಗಮಿಸಿದ್ದರು. ಅಲ್ಲದೇ ಗಂಟೆಗಟ್ಟಲೆ ಕಾದು ಸಿಎಂ ಜೊತೆ ಪೋಟೋ ತೆಗೆದುಕೊಂಡ ವಿಧ್ಯಾರ್ಥಿನಿಯರು ಹರ್ಷ ವ್ಯಕ್ತಪಡಿಸಿದರು.

ಇನ್ನೂ ವಿದ್ಯಾರ್ಥಿನಿಯರ ಜೊತೆ ಖುಷಿಯಿಂದ ಪೋಟೋಗೆ ಪೋಸ್ ನೀಡಿ ಸಿಎಂ ಬಸವರಾಜ ಬೊಮ್ಮಾಯಿಯವರು, ವಿದ್ಯಾರ್ಥಿಗಳಿಗೆ ವಿಶ್ ಮಾಡಿದರು.

Edited By : Shivu K
PublicNext

PublicNext

17/09/2021 01:11 pm

Cinque Terre

49.22 K

Cinque Terre

1

ಸಂಬಂಧಿತ ಸುದ್ದಿ