ಚಿತ್ರದುರ್ಗ : ಪೂರ್ಣಿಮಾ ಶ್ರೀನಿವಾಸ್ ಮಿನಿಸ್ಟರ್ ಪೊಸ್ಡ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಭಿಮಾಗಳಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಎ. ಚಿತ್ರದುರ್ಗ ಜಿಲೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್. ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಅಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು.
ಕಳೆದ ಬಾರಿ ಸಚಿವ ಸಂಪುಟದಲ್ಲಿ ಒಂದು ಖಾತೆ ಮಿಸ್ ಆಗಿತ್ತು ಆದ ಕಾರಣ ಬಸವರಾಜು ಬೊಮ್ಮಯಿ ಸಂಪುಟದಲ್ಲಿ ಕೊನೆ ಕ್ಷಣದ ವರೆಗೂ ಸಿಗುತ್ತದೆ ಎಂಬ ಭರವಸೆಗಳು ಇದ್ದವು ಆದ್ರೆ ಇದೀಗ ಕೈ ತಪ್ಪಿದ್ದರಿಂದ ಕ್ಷೇತ್ರದ ಜನರು ರೊಚ್ಚಿಗೆದ್ದಿದ್ದಾರೆ. ಇನ್ನೂ ಶಶಕಲಜೊಲ್ಕೆಯವರಿಗೆ ಸಚಿವ ಸ್ಥಾನ ಮುಂದುವರೆಯುತ್ತದೆ ಎಂಬ ವಿಷಯ ತಿಳಿದ ಜನರು ಹಗರಣದಲ್ಲಿ ಸಿಲುಕಿದವರಿಗೇಕೆ ಸಚಿವ ಸ್ಥಾನ ಎಂಬ ಪ್ರಶ್ನೆಗಳಿ ಎದ್ದಿವೆ. ಇತ್ತ ಮಹಿಳಾ ಕೊಟಾದಲ್ಲೂ ಇಲ್ಲ ಯಾದವ ಸಮುದಾಯದ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಕಡೆಗಣಿಸಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದರಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತ ಆಯಿತು.
PublicNext
04/08/2021 01:45 pm