ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನಸೇವೆ ಮಾಡಿದ್ದು ನನ್ನ ಸುಕೃತ ಎಂದ ಟ್ರಂಪ್

ವಾಷಿಂಗ್ಟನ್: ಅಮೆರಿಕ ದೇಶವನ್ನು ಸುರಕ್ಷಿತ ಮತ್ತು ಸಮೃದ್ಧವಾಗಿರಿಸುವಲ್ಲಿ ಜೋ ಬೈಡೆನ್ ಅವರಿಗೆ ಎಲ್ಲ ರೀತಿ ಸಹಕಾರ ನೀಡುತ್ತೇನೆ. ಹಾಗೂ ನೂತನ ಅಧ್ಯಕ್ಷರಾಗಿರುವ ಜೋ ಬೈಡೆನ್ ಅವರಿಗೆ ಯಶಸ್ಸಿಗೆ ಪ್ರಾರ್ಥಿಸುವುದಾಗಿ ಡೊನಾಲ್ಡ್ ಟ್ರಂಪ್ ತಮ್ಮ ವಿದಾಯದ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಅಮೆರಿಕದ ಜನತೆ ಎಂದಿಗಿಂತಲೂ ಎಚ್ಚರಿಕೆಯಿಂದ ಒಂದಾಗಿ ಗುರಿ ಮುಟ್ಟಬೇಕು ಹಾಗೂ ಪಕ್ಷಪಾತ ಮರೆತು ಮುಂದುವರೆಯಬೇಕು ಎಂದರು. ಟ್ರಂಪ್ ಅವರು ಅಧ್ಯಕ್ಷರಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಜನತೆಯ ಸೇವೆ ಸಲ್ಲಿಸಿರುವುದು ನನ್ನ ಪೂರ್ವಜನ್ಮ ಸುಕೃತ. ಅಧ್ಯಕ್ಷ ಪದವಿಗೆ ನೀಡಿರುವ ಅಸಾಧಾರಣ ಸವಲತ್ತುಗಳಿಗೆ ಅನಂತ ಧನ್ಯವಾದಗಳು.

ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಜೋ ಬಿಡೆನ್ ಅವರಿಗೆ ತುಂಬು ಹೃದಯದ ಶುಭಾಶಯಗಳನ್ನು ತಿಳಿಸಿದ ಟ್ರಂಪ್, ಈ ಮಹತ್ವದ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

20/01/2021 12:00 pm

Cinque Terre

57.13 K

Cinque Terre

4

ಸಂಬಂಧಿತ ಸುದ್ದಿ