ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಬೆಂಗಳೂರಿಗೆ ದ್ರೋಹ ಎಸಗಿದ ಬಿ.ಜೆ.ಪಿ.ಗೆ ಜನ ಪಾಠಕಲಿಸ್ತಾರೆ" --ಮಾಜಿ ಮೇಯರ್ ಮಂಜುನಾಥರೆಡ್ಡಿ

ಬೆಂಗಳೂರು: ಜೂನ್ 24 ಅವೈಜ್ಞಾನಿಕ ಮತ್ತು ತಮ್ಮ ಸ್ವಾರ್ಥ ಸಾಧನೆಯ ದೃಷ್ಟಿಯಿಂದ ಬಿಜೆಪಿ ಯವರು ಬಿಬಿಎಂಪಿ ವಾಡ್೯ಗಳನ್ನು ಪುನರ್ ವಿಂಗಡಿಸಿದ್ದು ಇದರಿಂದ ಬೆಂಗಳೂರು ಜನತೆ ತೊಂದರೆ ಅನುಭವಿಸುವಂತಾಗುತ್ತದೆ.

ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಹಾಗೆಯೇ ಹಿಂದೆ ಕಾಂಗ್ರೆಸ್ ಕಾರ್ಪೋರೇಟರ್ ಗಳು ಇದ್ದ ವಾಡ್೯ ಗಳನ್ನೆಲ್ಲಾ ಮನಸೋ ಇಚ್ಛೆ ಪುನರ್ ವಿಂಗಡಿಸಿ ಹಾಕಿದ್ದಾರೆ.

ತಮಗೆ ಅನುಕೂಲವಾಗುವ ರೀತಿಯಲ್ಲೇ ತಂತ್ರವನ್ನು ಹೆಣೆದು ಪ್ರಜಾತಂತ್ರಕ್ಕೆ ಅಪಚಾರ ಎಸಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ,ಮಾಜಿ ಮೇಯರ್ ಮಂಜುನಾಥ ರೆಡ್ಡಿ ಆರೋಪಿಸಿದ್ದಾರೆ..

ರೆಡ್ಡಿಯವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿದ ಚಿಟ್ ಚಾಟ್ ಇಲ್ಲಿದೆ...

Edited By : Somashekar
PublicNext

PublicNext

24/06/2022 06:56 pm

Cinque Terre

110.98 K

Cinque Terre

8

ಸಂಬಂಧಿತ ಸುದ್ದಿ