ಬೆಂಗಳೂರು: ಮೇ 24. ರಾಜ್ಯ ವಿಧಾನಸಭೆಯ ಸದಸ್ಯರಿಂದ ರಾಜ್ಯ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಎರಡನೆ ಅಭ್ಯರ್ಥಿಯಾಗಿ ಕೇಶವ ಪ್ರಸಾದ್ ಅವರು ನಾಮಪತ್ರ ಸಲ್ಲಿಸಿದರು.
ಈ ಸಮಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಚಿವರಾದ ಗೋಪಾಲಯ್ಯ ಅವರು ಉಪಸ್ಥಿತರಿದ್ದರು. ತಮ್ಮನ್ನು ಆಯ್ಕೆ ಮಾಡಿದ ಎಲ್ಲರಿಗೂ ಕೇಶವ ಕೃತಜ್ಞತೆ ಸಲ್ಲಿಸಿದ್ರು.
PublicNext
24/05/2022 09:14 pm