ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಮೆಟ್ರೋಗೆ 48,798 ಕೋಟಿ ರೂ. ಅನುದಾನ ಘೋಷಣೆ

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಂಗಳೂರು ಜನರಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ.

ಹೌದು. ಇಂದು ಮಂಡನೆಯಾಗುತ್ತಿರುವ ಕೇಂದ್ರದ ಬಜೆಟ್‌ನಲ್ಲಿ ಬೆಂಗಳೂರು ಮೆಟ್ರೋಗೆ 48,798 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ 58.19 ಕಿ.ಮೀ. ಮೆಟ್ರೋ ಫೇಸ್​ 2ಎ ಮತ್ತು 2 ಬಿ ಮಾರ್ಗ ನಿರ್ಮಾಣವಾಗಲಿದೆ. ಈ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಇದು ಅನುಕೂಲವಾಗಲಿದೆ.

Edited By : Vijay Kumar
PublicNext

PublicNext

01/02/2021 11:53 am

Cinque Terre

89.61 K

Cinque Terre

7

ಸಂಬಂಧಿತ ಸುದ್ದಿ