ಬೆಂಗಳೂರು: ಬಕ್ರೀದ್ ಅಂಗವಾಗಿ ಇಂದು ಚಾಮರಾಜ ಪೇಟೆ ಮೈದಾನದಲ್ಲಿ ನಮಾಜ್ ಮಾಡಿ ಮುಸ್ಲಿಂ ರಿಗೆ ಶುಭಾಶಯ ಕೋರಿದ ವಿಪಕ್ಷ ನಾಯಕ ಸಿದ್ದರಾಮಯ್ಯ ನಂತರ ಅಲ್ಲೇ ಪಕ್ಕದಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು..
ಮಾಜಿ ಸಚಿವರಾದ ಹಾಲಿ ಶಾಸಕ ಜಮೀರ್ ಅಹಮದ್ ಅವರು ಉಪಸ್ಥಿತರಿದ್ರು..
ವರದಿ-- ಪ್ರವೀಣ್ ರಾವ್
PublicNext
10/07/2022 10:39 pm