ಬೆಂಗಳೂರು: ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪಾದಯಾತ್ರೆಯಲ್ಲಿ ಕೂಡ ಭಾರಿ ಸೌಂಡ್ ಮಾಡಿದ್ದರು.ಈ ಹಿಂದೆನೂ ಸುದ್ದಿಯಲ್ಲಿಯೇ ಇದ್ದವರು. ಮೊಟ್ಟ ಮೊದಲ ಬಾರಿಗೆ PublicNext ಜೊತೆಗೆ ನಲಪಾಡ್ ಮನಬಿಚ್ಚಿ ಮಾತನಾಡಿದ್ದಾರೆ. ನಮ್ಮ ಪ್ರತಿನಿಧಿ ಶ್ರೀನಿವಾಸ್ ನಡೆಸಿರೋ ಎಕ್ಸ್‌ಕ್ಯೂಸಿವ್ ಟಾಕ್ ಇಲ್ಲಿದೆ. ನೋಡಿ.
PublicNext
21/01/2022 09:26 pm