ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಸ್ ಅಧಿಕಾರಿ‌ ಡಿ. ರೂಪಗೆ ಆ್ಯಸಿಡ್ ದಾಳಿ ಬೆದರಿಕೆ.!

ಬೆಂಗಳೂರು: ಕಾವೇರಿ ಕರಕುಶಲ‌ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹಾಗೂ ಎಂಡಿ, ಐಪಿಎಸ್ ಡಿ.ರೂಪ‌ ನಡುವೆ ದೈನಂದಿನ ವ್ಯವಹಾರದಲ್ಲಿ ಒಂದಷ್ಟು ಮನಸ್ತಾಪ ಉಲ್ಬಣಿಸಿದೆ. ಈ ಮನಸ್ತಾಪ ವೈಯ್ಯಕ್ತಿಕವಾಗಿ ತೆಗೆದುಕೊಂಡಿರೋ ಅಧ್ಯಕ್ಷರು ಹಿರಿಯ ಐಪಿಎಸ್ ಅಧಿಕಾರಿಗೆ ಆ್ಯಸಿಡ್ ಹಾಕ್ತಿನಿ ಅಂತ ಧಮ್ಕಿ ಹಾಕಿದ್ದರಂತೆ. ಈ ವಿಚಾರವಾಗಿ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಐಪಿಎಸ್ ಡಿ.‌ರೂಪ‌ ಮಾತನಾಡಿದ್ದು, ಏನು ಹೇಳಿದ್ದಾರೆ ಅಂತ ನೋಡೋಣ ಬನ್ನಿ.

Edited By : Nagesh Gaonkar
PublicNext

PublicNext

02/06/2022 10:43 pm

Cinque Terre

109.05 K

Cinque Terre

8

ಸಂಬಂಧಿತ ಸುದ್ದಿ