ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅಭಿವೃದ್ಧಿ ಆಡಳಿತದ ಮೂಲ ಉದ್ದೇಶ: ಸುಭಾಷ್ ಶೆಟ್ಟಿ

ಮುಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಕೆ.ಎಸ್ ರಾವ್ ನಗರದ ಕೋಡ್ದಬ್ಬು ದೈವಸ್ಥಾನದ ಬಳಿ ನಿರ್ಮಿಸಲಾಗುವ ಸಮುದಾಯ ಭವನಕ್ಕೆ ಅರ್ಚಕ ಪುಷ್ಪರಾಜ ಭಟ್ ಪೌರೋಹಿತ್ಯದಲ್ಲಿ ಮುಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುಭಾಶ್ ಶೆಟ್ಟಿ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭ ಅವರು ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಆಡಳಿತದ ಮೂಲ ಉದ್ದೇಶ ಎಂದರು.

ಮೂಲ್ಕಿ ನ ಪಂ ಮಾಜೀ ಅಧ್ಯಕ್ಷ ಸುನಿಲ್ ಆಳ್ವ,ಸದಸ್ಯರಾದ ಶಾಂತಾ ಕಿರೋಡಿಯನ್, ಮಹೇಶ ಯಾನೆ ಮುನ್ನಾ, ಸ್ಥಳೀಯರಾದ ಜನಾರ್ದನ ಬಂಗೇರಾ,ಮೋಹನ್ ಕೋಟ್ಯಾನ್, ಮಹಾಬಲ ಸನಿಲ್, ಹಸನ್ ಬಶೀರ್ ಕುಳಾಯಿ,ರಫೀಕ್,ಖಾದರ್, ಸಮೀರ್, ತಿಮ್ಮಪ್ಪ ಪೂಜಾರಿ, ಸುರೇಶ್ ಕೋಟ್ಯಾನ್,ದೈವಸ್ಥಾನದ ಅಧ್ಯಕ್ಷರಾದ ಶೈನಾ ಕುಮಾರ್,ಸೀನ.ವಿ, ಜಗದೀಶ ಕುಂದರ್, ಸುರೇಂದ್ರ ,ವಸಂತ, ಲಕ್ಷ್ಮಣ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

14/09/2022 04:41 pm

Cinque Terre

874

Cinque Terre

0

ಸಂಬಂಧಿತ ಸುದ್ದಿ