ಸುರತ್ಕಲ್ : ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ಧೇಶದಿಂದ 0 ದಿಂದ 5 ವರ್ಷದ ವರೆಗಿನ ಮಕ್ಕಳಿಗೆ ಆಧಾರ್ ಕಾರ್ಡ್ ನೀಡುವ ಕಾರ್ಯಕ್ರಮವನ್ನು ಯುವಕ ಮಂಡಲ (ರಿ ) ಕೃಷ್ಣಾಪುರ ಕಾಟಿಪಳ್ಳ ಇದರ ಸಂಯೋಜನೆಯಲ್ಲಿ ಹಾಗೂ ಕಟ್ಟಡದಲ್ಲಿ ನಡೆಯಿತು
ಕಾರ್ಪೊರೇಟರ್ ಲಕ್ಷ್ಮೀ ಶೇಖರ್ ದೇವಾಡಿಗ ಕಾರ್ಯಕ್ರಮವನ್ನು ಉಧ್ಘಾಟಿಸಿದರು.
ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಬೊಳ್ಳಾಜೆ ಅಧ್ಯಕ್ಷತೆ ವಹಿಸಿ, ಆಧಾರ್ ಕಾರ್ಡ್ ಆಪರೇಟರ್ ಗುರುಪ್ರಸಾದ್ ಆಧಾರ್ ನೋಂದಣಿ ವಿವರಗಳನ್ನಿತ್ತು ಆಧಾರ್ ಕಾರ್ಡ್ ನೀಡಿದರು. ಅಂಗನವಾಡಿಯ ಉಷಾ, ಸುಮಯ್ಯ ಸಹಕರಿಸಿದರು.
Kshetra Samachara
16/07/2022 09:52 am