ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ, ಸ್ವಚ್ಛತಾ ಆಂದೋಲನ ಕಾರ್ಯಕ್ರಮದ ಅಂಗವಾಗಿ, ತ್ಯಾಜ್ಯ ವಿಲೇವಾರಿ ವಾಹನಕ್ಕೆ ಉಮಾನಾಥ ಕೋಟ್ಯಾನ್ ಚಾಲನೆ ನೀಡಿದರು.
ಈ ಸಂದರ್ಭ ಅವರು ಮಾತನಾಡಿ ಗ್ರಾಮ ಗ್ರಾಮಗಳಲ್ಲಿ ಸ್ವಚ್ಛತೆಯ ಆಂದೋಲನದ ಮೂಲಕ ಅಭಿವೃದ್ಧಿ ಮೂಲಮಂತ್ರವಾಗಲಿ ಎಂದರು.
ಈ ಸಂದರ್ಭ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಹಿಶ್ ಚೌಟ, ಬಿಜೆಪಿ ನಾಯಕರಾದ ಈಶ್ವರ್ ಕಟೀಲ್, ದೇವಪ್ರಸಾದ್ ಪುನರೂರು, ಜನಾರ್ಧನ ಕಿಲೆಂಜೂರು, ದಿವಾಕರ ಕರ್ಕೇರ, ರಘುವೀರ್ ಕಾಮತ್, ಕೇಶವ ಕರ್ಕೇರ, ಅಭಿಲಾಷ್ ಶೆಟ್ಟಿ ಕಟೀಲ್, ಅಶಾಲತಾ ಸುವರ್ಣ,ಬೇಬಿ ಕೆಮ್ಮಡೆ, ಕಪಿಲ್ ಅಂಚನ್, ಹಿಲ್ಡಾ ಡಿಸೋಜ, ಅಶಾ ಸುವರ್ಣ, ಶಂಭು ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
29/04/2022 03:45 pm