ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡ್ಯಡ್ಕ:ಗ್ರಾಮೀಣ ಮಟ್ಟದ "ತುಳುವೆರೆ ಕೆಸರ್ದ ಗೊಬ್ಬು" ಕಾರ್ಯಕ್ರಮ ಉದ್ಘಾಟನೆ

ಮೂಡಬಿದ್ರೆ: ಸಮೀಪದ ಕೊಡ್ಯಡ್ಕ ತುಳುವೆರೆ ಬಳಗ ಮತ್ತು ಶ್ರೀ ದೇವಿ ಸ್ಪೋಟ್ಸ್ ಕಲ್ಚರಲ್ ಕ್ಲಬ್ ಕೊಡ್ಯಡ್ಕ (ರಿ.) ವತಿಯಿಂದ ಗ್ರಾಮೀಣ ಮಟ್ಟದ "ತುಳುವೆರೆ ಕೆಸರ್ದ ಗೊಬ್ಬು" ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ ಹಿಂದಿನ ಕಾಲದ ಗತವೈಭವ ಗಳನ್ನು ಮೆಲಕು ಹಾಕುವ ಮೂಲಕ ಕೃಷಿಗೆ ಪ್ರೋತ್ಸಾಹ ನೀಡುತ್ತಿರುವ ಸಂಘಟನೆಗಳ ಕಾರ್ಯ ಅಭಿನಂದನೀಯ ಎಂದರು.

ಈ ಸಂದರ್ಭ ಕೆಎಂಎಫ್ ನ ಸುಚರಿತ ಶೆಟ್ಟಿ ಹಾಗೂ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/06/2022 08:46 pm

Cinque Terre

1.93 K

Cinque Terre

0

ಸಂಬಂಧಿತ ಸುದ್ದಿ