ಮಂಗಳೂರು: ಇಲ್ಲಿನ ಉಳ್ಳಾಲದ ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ ನೀಲಿ ಅಲೆಗಳು ಜನಾಕರ್ಷಣೆಯ ಕೇಂದ್ರರವಾಗಿದೆ.
ಸಮುದ್ರದಲ್ಲಿ ನೀಲಿ ಬೆಳಕು ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದಂತೆಯೇ ಮಂಗಳುರು ಸೇರಿದಂತೆ ಸ್ಥಳಿಯರು ಉಳ್ಳಾಲ, ಸೋಮೇಶ್ವರ, ಉಚ್ಚಿಲ ಕಡಲ ಕಿನಾರೆಗಳಿಗೆ ಬಂದು ನೀಲಿ ಬಣ್ಣದ ಕಡಲ ಅಲೆಗಳನ್ನು ಕಂಡು ಬೆರಗಾದರು.
ಸುರತ್ಕಲ್, ಎನ್‌ಐಟಿಕೆ ಕಡಲ ಕಿನಾರೆಯಲ್ಲೂ ಅತೀ ಹೆಚ್ಚಿನ ನೀಲಿ ಬೆಳಕು ಗೋಚರಿಸುತ್ತದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ
Kshetra Samachara
24/11/2020 04:39 pm