ಮಂಗಳೂರು: ಮಂಗಳೂರು ಮತ್ತು ಮೈಸೂರು ನಡುವೆ ವಿಮಾನ ಸೇವೆ ಶುಕ್ರವಾರ ಆರಂಭವಾಗಿದ್ದು, ಮೊದಲ ದಿನ ಮೈಸೂರಿನಿಂದ ಪ್ರಯಾಣ ಬೆಳೆಸಿದ 41 ಪ್ರಯಾಣಿಕರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ವಿಮಾನ ಪ್ರತೀ ಬುಧವಾರ, ಶುಕ್ರವಾರ, ಶನಿವಾರ ಹಾಗೂ ರವಿವಾರ ಮೈಸೂರಿನಿಂದ ರಾತ್ರಿ 11.20ಕ್ಕೆ ಹೊರಡಲಿದೆ. ಬಳಿಕ ಮಂಗಳೂರಿನಿಂದ ಮಧ್ಯಾಹ್ನ 12.55ಕ್ಕೆ ಮೈಸೂರಿಗೆ ಪ್ರಯಾಣ ಬೆಳೆಸಲಿದೆ.
Kshetra Samachara
12/12/2020 08:42 am