ಮುಲ್ಕಿ: ಆಧುನಿಕ ಯುಗದಲ್ಲಿ ಕಾಲ ಕಳೆದಂತೆ ನವರಾತ್ರಿ ದಿನಗಳಲ್ಲಿ ಹುಲಿವೇಷ ಮರೆಯಾಗುತ್ತಿದ್ದು ಅಲ್ಲೊಂದು ಇಲ್ಲೊಂದು ಕಾಣಸಿಗುತ್ತಿದೆ.
ಮುಲ್ಕಿ ಪರಿಸರದಲ್ಲಿ ಈ ಬಾರಿ ಮೂರು ನಾಲ್ಕು ತಂಡದ ಹುಲಿ ವೇಷಗಳ ತಂಡಗಳಿಗೆ ಚಾಲನೆ ನೀಡಲಾಗಿದೆ. ಇಂದು ಮುಲ್ಕಿ ಬಸ್ ನಿಲ್ದಾಣದ ಬಳಿ ಹುಲಿ ವೇಷಧಾರಿಗಳ ಅಬ್ಬರ ಬಲು ಜೋರಾಗಿದ್ದು ಹಿಂದಿನ ಕಾಲದ ಗತವೈಭವವನ್ನು ಮರುಕಳಿಸಿ ಪ್ರೇಕ್ಷಕರನ್ನು ಸಂಭ್ರಮಿಸಿ ಕೆಲ ಕಸರತ್ತುಗಳ ಮೂಲಕ ರೋಮಾಂಚನಗೊಳಿಸಿದರು.
Kshetra Samachara
28/09/2022 05:55 pm