ಮುಲ್ಕಿ: ಜಾತಿ ಧರ್ಮವೇ ದೊಡ್ಡ ರೋಗ, ಅದನ್ನು ತೊಲಗಿಸಿದರೆ ಬದುಕು ಸಾರ್ಥಕ. ಬದುಕಿನಲ್ಲಿ ನಮಗೆ ಕಲಿಯಬೇಕಾದಷ್ಟಿದೆ ಮತ್ತಿತರ ವಿಷಯಗಳನ್ನೊಳಗೊಂಡ ಅರ್ಥಪೂರ್ಣ ಮಾತುಗಳು ಯಕ್ಷಗಾನದಲ್ಲಿನ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪೆರ್ಡೂರು ಮೇಳದ ಕಲಾವಿದರೊಬ್ಬರು ರಂಗಸ್ಥಳದಲ್ಲಿ ಅರ್ಥಪೂರ್ಣವಾಗಿ ಸುಮಾರು ಎರಡೂವರೆ ನಿಮಿಷಗಳಷ್ಟು ಸಮಯ ಮಾತನಾಡಿದ್ದು, ಮನುಷ್ಯನ ಬದುಕಿಗೆ ಅನ್ವಯಿಸುತ್ತಿದೆ. ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದಾರೆ.
Kshetra Samachara
04/02/2022 10:49 pm