ಬೆಂಗಳೂರು:ಸೌದಿ ಅರೇಬಿಯಾ ರಾಜ ಶೇಕ್ ಖಲೀಫಾ ಬಿನ್ ಝಾವೇದ್ ಸಾವನ್ನಪ್ಪಿದ ಹಿನ್ನಲೆ ದೇಶದಲ್ಲಿಯೂ ಮೂರು ದಿನ ಶೋಕಾಚರಣೆಗೆ ಸೂಚನೆ ನೀಡಲಾಗಿದೆ.ಈ ಹಿನ್ನೆಲೆ ರಾಷ್ಟ್ರ ಧ್ವಜವನ್ನ ಅರ್ಧಕ್ಕೆ ಹಾರಿಸಿ ಗೌರವ ಸೂಚಿಸಲಾಗಿದೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲೂ ಶೋಕಾಚರಣೆ ಹಿನ್ನಲೆ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಇಳಿಸಿದ ಪೊಲೀಸರು ಗೌರವ ಸೂಚಿಸಿದ್ರು.
PublicNext
14/05/2022 03:36 pm