ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಂದಿ ಹಿಡಿಯೋಕೂ ಪೊಲೀಸ್ರು ಬೇಕಾ? ಗೃಹ ಮಂತ್ರಿಗಳೇ ನಿಮ್ಮ ತವರು ಜಿಲ್ಲೆಯಲ್ಲಿ ಇದೆಂಥ ಅನ್ಯಾಯ..!

ತುಮಕೂರು: ಸಮಾಜ ಕಾಯೋಕೆ ಇರೋ ಪೊಲೀಸ್ರನ್ನ ಕೆಲವೊಮ್ಮೆ ಎಂಥಹ ಕೆಲಸಗಳಿಗೆ ಬಳಸಿಕೊಳ್ತಾರೆ ಅಂದ್ರೆ ವ್ಯವಸ್ಥೆ ಮೇಲೆ ಅಸಹ್ಯ ಮೂಡುತ್ತೆ. ಪೊಲೀಸ್ರನ್ನ ಹಂದಿ ಹಿಡಿಯೋ ಕೆಲಸಕ್ಕೆ ನಿಯೋಜನೆ ಮಾಡಿದ್ದಾರೆ.

ತುಮಕೂರು ನಗರದಲ್ಲಿ ಹಂದಿ ಕಾಟ ಹೆಚ್ಚಾದ ಹಿನ್ನೆಲೆ ಹಂದಿ ಹಿಡಿಯೋ ಕಾರ್ಯಾಚರಣೆಗೆ ಪಿಎಸ್ ಐ ನೇತೃತ್ವದಲ್ಲಿ 14 ಅಧಿಕಾರಿ ಸಿಬ್ಬಂದಿಯನ್ನ ನಿಯೋಜನೆ ಮಾಡಿರೋ ವಿಚಾರ ಸಖತ್ ವೈರಲ್ ಆಗ್ತಿದೆ. ಅದೂ ಗೃಹಮಂತ್ರಿ ಜಿ ಪರಮೇಶ್ವರ ತವರು ಜಿಲ್ಲೆ ತುಮಕೂರಲ್ಲಿ ಈ ರೀತಿ ಆಗಿರೋದು ಇನ್ನೂ ದೌರ್ಭಾಗ್ಯ.

Edited By : Nagaraj Tulugeri
PublicNext

PublicNext

12/12/2024 01:45 pm

Cinque Terre

36.24 K

Cinque Terre

3

ಸಂಬಂಧಿತ ಸುದ್ದಿ